ರುದ್ರಪ್ರಯಾಗದಲ್ಲಿ ಭೀಕರ ಭೂಕುಸಿತ: ಕಲ್ಲುಬಂಡೆಗಳ ಅಡಿ ಸಿಲುಕಿ ಓರ್ವ ಬಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಸೋನಪ್ರಯಾಗ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಆತಂಕ ಮೂಡಿಸಿದೆ. ಹನುಮಾನ್ ಬ್ಯಾರಿಯರ್ ಸಮೀಪ ಬೆಳಿಗ್ಗೆ ಬೆಟ್ಟದ ಮೇಲ್ಭಾಗದಿಂದ ಏಕಾಏಕಿ ಬಂಡೆಗಳು ಹಾಗೂ ಮಣ್ಣು ಜಾರಿಬಿದ್ದ ಪರಿಣಾಮ ಹಲವರು ಅವಶೇಷಗಳಡಿ ಸಿಲುಕಿದರು. ಸ್ಥಳೀಯರು ಮತ್ತು ಪ್ರಯಾಣಿಕರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಅವಶೇಷಗಳಡಿ ಸಿಲುಕಿದವರು ಭೂಕುಸಿತ ಸಂಭವಿಸಿದ ತಕ್ಷಣ SDRF ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ … Continue reading ರುದ್ರಪ್ರಯಾಗದಲ್ಲಿ ಭೀಕರ ಭೂಕುಸಿತ: ಕಲ್ಲುಬಂಡೆಗಳ ಅಡಿ ಸಿಲುಕಿ ಓರ್ವ ಬಲಿ
Copy and paste this URL into your WordPress site to embed
Copy and paste this code into your site to embed