ಸೋನಿಯಾ ಗಾಂಧಿ ಆತ್ಮಕಥೆಗೆ ಭಾರೀ ವಿರೋಧ: ಪುಸ್ತಕದ ಪುಟಗಳನ್ನು ಹರಿದು ಪ್ರತಿಭಟಿಸಿದ ಶಿವಸೇನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇತ್ತೀಚೆಗೆ ಬಿಡುಗಡೆಯಾದ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಪುಸ್ತಕದಲ್ಲಿ ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಮತ್ತು ಇತಿಹಾಸವನ್ನು ತಿರುಚುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮುಂಬೈನಲ್ಲಿ ತೀವ್ರ ಪ್ರತಿಭಟನೆ ನಡೆಸಿದೆ. ಶಿವಸೇನೆ ವಕ್ತಾರೆ ಶೈನಾ ಎನ್.ಸಿ. ನೇತೃತ್ವದಲ್ಲಿ ಸಂಜಯ್ ನಿರುಪಮ್ ಮತ್ತು ಆನಂದ್ ದುಬೆ ಸೇರಿದಂತೆ ಪಕ್ಷದ ಪ್ರಮುಖ … Continue reading ಸೋನಿಯಾ ಗಾಂಧಿ ಆತ್ಮಕಥೆಗೆ ಭಾರೀ ವಿರೋಧ: ಪುಸ್ತಕದ ಪುಟಗಳನ್ನು ಹರಿದು ಪ್ರತಿಭಟಿಸಿದ ಶಿವಸೇನೆ
Copy and paste this URL into your WordPress site to embed
Copy and paste this code into your site to embed