ಆಗಸ್ಟ್ 13 ಕರ್ನಾಟಕ ಬಂದ್‌ಗೆ ಭರ್ಜರಿ ಸಿದ್ಧತೆ: ಆ. 5 ರಂದು ಬೆಳಗಾವಿಯಲ್ಲಿ ವಾಟಾಳ್ ಮಹತ್ವದ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲು ನೀಡಿರುವ ಆದೇಶವನ್ನು ವಿರೋಧಿಸಿ ಆಗಸ್ಟ್ 13 ರಂದು ‘ಕರ್ನಾಟಕ ಬಂದ್’ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆಗಸ್ಟ್ 5 ಬುಧವಾರ ರಂದು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಹೇಳಿದರು. ವಿವಿಧ ಸಂಘಟನೆಗಳ ನಾಯಕರೊಂದಿಗೆ ಚರ್ಚೆ: ಆಗಸ್ಟ್ 5 ಬುಧವಾರ ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯ ಸರ್ಕಿಟ್ … Continue reading ಆಗಸ್ಟ್ 13 ಕರ್ನಾಟಕ ಬಂದ್‌ಗೆ ಭರ್ಜರಿ ಸಿದ್ಧತೆ: ಆ. 5 ರಂದು ಬೆಳಗಾವಿಯಲ್ಲಿ ವಾಟಾಳ್ ಮಹತ್ವದ ಸಭೆ