ಆಂಧ್ರ ಮೂಲದ ಕಂಪನಿಯಿಂದ ಕೋಟ್ಯಂತರ ರೂ. ವಂಚನೆ: ಉದ್ಯೋಗದ ಆಮಿಷಕ್ಕೆ 470ಕ್ಕೂ ಹೆಚ್ಚು ಜನ ಬಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಉದ್ಯೋಗ ನೀಡುವ ನೆಪದಲ್ಲಿ ಆಂಧ್ರಪ್ರದೇಶ ಮೂಲದ ಖಾಸಗಿ ಕಂಪನಿಯೊಂದು ಚಿತ್ರದುರ್ಗದ ನೂರಾರು ಅಮಾಯಕರಿಗೆ ಕೋಟ್ಯಂತರ ರೂ. ವಂಚಿಸಿ ರಾತ್ರೋರಾತ್ರಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಆಕರ್ಷಕ ಜಾಹೀರಾತುಗಳನ್ನು ನಂಬಿ ಹೂಡಿಕೆ ಮಾಡಿದ್ದ ಗೃಹಿಣಿಯರು, ನಿರುದ್ಯೋಗಿ ಯುವಕರು ಮತ್ತು ಕೂಲಿ ಕಾರ್ಮಿಕರು ಈಗ ತಮಗಾದ ವಂಚನೆ ಖಂಡಿಸಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಮನೆಯಿಂದಲೇ ಕೆಲಸ: ಆಮಿಷ ಒಡ್ಡಿದ್ದು ಹೇಗೆ? ಆಂಧ್ರಪ್ರದೇಶ ಮೂಲದ ಎಸ್‌ಎಲ್‌ವಿ (SLV) ಕಂಪನಿಯ ಮುಖ್ಯಸ್ಥ ರಾಜೇಶ್ … Continue reading ಆಂಧ್ರ ಮೂಲದ ಕಂಪನಿಯಿಂದ ಕೋಟ್ಯಂತರ ರೂ. ವಂಚನೆ: ಉದ್ಯೋಗದ ಆಮಿಷಕ್ಕೆ 470ಕ್ಕೂ ಹೆಚ್ಚು ಜನ ಬಲಿ!