Sunday, February 5, 2023

Latest Posts

MUST READ | ಗಣಿತ ಟೀಚರ್ ಬೇಕಾಗಿದ್ದಾರೆ, ಜಾಹೀರಾತು ನೋಡಿದ್ರೆ ದಂಗಾಗ್ತೀರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತಿನ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರ ಸ್ಥಾನಕ್ಕೆ ವೇಕೆನ್ಸಿ ಇದೆ, ಇದಕ್ಕೆ ನೀವು ಅಪ್ಲೇ ಮಾಡಬೇಕಾದರೆ ಒಂದು ಸಂಖ್ಯೆಗೆ ಕರೆ ಮಾಡಬೇಕು, ಆದರೆ ಆ ಸಂಖ್ಯೆ ಸುಲಭವಾಗಿ ನಿಮಗೆ ಸಿಗೋದಿಲ್ಲ…

ಹೌದು, ಗುಜರಾತ್ ಶಾಲೆಯೊಂದು ವಿಶಿಷ್ಟವಾದ ಜಾಹೀರಾತು ನೀಡಿದೆ. ದೊಡ್ಡದೊಂದು ಲೆಕ್ಕ ಹಾಕಿ, ಇದರ ಉತ್ತರವೇ ನಮ್ಮ ಫೋನ್ ನಂಬರ್ ಎಂದು ಹೇಳಿದ್ದು, ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

ಉದ್ಯಮಿ ಹರ್ಷ್ ಗೋಯಾಂಕಾ ಈ ಆಡ್‌ನ್ನು ರೀಟ್ವೀಟ್ ಮಾಡಿದ್ದಾರೆ. ಜಾಹೀರಾತು ಹಾಕಿದವರ ಕ್ರಿಯಾತ್ಮಕತೆಗೆ ಸೂಪರ್ ಎಂದಿದ್ದಾರೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!