ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೇ ತಿಂಗಳಲ್ಲಿ ಹುಟ್ಟಿದವರನ್ನು ಹೇಗೆ ಅರ್ಥ ಮಾಡಿಕೊಳ್ಳೋದು? ಈ ಸ್ವಭಾವ ಅವರಲ್ಲಿ ಹೆಚ್ಚಿರುತ್ತದಂತೆ!

ಪ್ರತಿ ಮನುಷ್ಯನಿಗೂ ಒಂದೊಂದು ಗುಣ ಇದೆ. ಆದರೆ ಯಾರೂ ಒಂದೇ ರೀತಿ ಇರೋದಿಲ್ಲ. ಹಾಗಂತ ತುಂಬಾನೇ ವಿಭಿನ್ನ ಅಂತಲೂ ಹೇಳೋಕೆ ಆಗೋದಿಲ್ಲ. ಪ್ರತಿ ತಿಂಗಳಲ್ಲಿ ಹುಟ್ಟಿದವರ ಗುಣವೂ ವಿಭಿನ್ನ. ಹಾಗಾದರೆ ಮೇ ತಿಂಗಳಲ್ಲಿ ಹುಟ್ಟಿದವರ ಗುಣ ಹೇಗಿರಬಹುದು? ನೋಡೋಣ ಬನ್ನಿ..

 • ತುಂಬಾನೇ ಎಮೋಷನಲ್ ವ್ಯಕ್ತಿಗಳಿವರು. ಅತಿಯಾಗಿ ಸೆನ್ಸಿಟಿವ್ ಆಗಿರುತ್ತಾರೆ. ಹರ್ಟ್ ಮಾಡುವಂಥ ಮಾತನಾಡಬೇಡಿ.
 • ಇವರಿಗೆ ಬೇಗ ಸಿಟ್ಟು ಬರುತ್ತದೆ. ಏಕೆಂದರೆ ಸೆನ್ಸಿಟಿವ್ ಆದ ಇವರು ಎಲ್ಲವನ್ನು ಮನಸಿಗೆ ತೆಗೆದುಕೊಂಡು ಕೂಗಾಡುತ್ತಾರೆ.
 • ಯಾವಾಗಲೂ ಟೆನ್ಶನ್,ರೆಸ್ಟ್‌ಲೆಸ್ ಆಗಿರುತ್ತಾರೆ.
 • ಇವರಿಗೆ ಟ್ರಾವೆಲ್ಲಿಂಗ್ ಎಂದರೆ ತುಂಬಾನೆ ಇಷ್ಟ.
 • ಹಠ ಮಾಡುವುದು ಇವರ ಸ್ವಭಾವ.
 • ಹಣ ಸೇವ್ ಮಾಡುವ ಬುದ್ಧಿ ಇವರಿಗಿಲ್ಲ. ಖರ್ಚು ಹೆಚ್ಚು ಮಾಡುತ್ತಾರೆ.
 • ಇವರ ಮನವೊಲಿಸೋದು ಸುಲಭ.
 • ಇವರಿಗೆ ಬೇರೆಯವರಿಂದ ಮೋಟಿವೇಶನ್ ಪಡೆಯುವ ಅಗತ್ಯ ಇಲ್ಲ. ತಮ್ಮನ್ನು ತಾವೇ ಮೋಟಿವೇಟ್ ಮಾಡಿಕೊಳ್ಳುತ್ತಾರೆ.
 • ಅತಿಯಾಗಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಇವರ ಜೊತೆ ಸ್ನೇಹ,ಪ್ರೇಮ ಸಂಬಂಧ ಸ್ಮೂತ್.
 • ನೋಡೋದಕ್ಕೆ ಇವರು ಚೆನ್ನಾಗಿರುತ್ತಾರಂತೆ. ಆಕರ್ಷಕವಾಗಿ ಕಾಣುತ್ತಾರಂತೆ.
 • ಯಾವಾಗಲೂ ಎನರ್ಜಿಟಿಕ್ ಆಗಿ ಇರುತ್ತಾರೆ.
 • ಹೊಸತನ್ನು ಈಸಿಯಾಗಿ ಒಪ್ಪಿಕೊಳ್ಳುತ್ತಾರೆ.
 • ಇಂಡಿಪೆಂಡೆಂಟ್ ಆಗಿರಲು ಬಯಸುತ್ತಾರೆ.
 • ಸೀಕ್ರೆಟ್ ಇಟ್ಟುಕೊಳ್ಳುತ್ತಾರೆ.
 • ಹಗಲುಗನಸು ಕಾಣೋದರಲ್ಲಿ ಇವರಿಗೆ ಮೊದಲ ಸ್ಥಾನ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss