ದೇವರೇ ಭಾರತವನ್ನು ಕಾಪಾಡಬೇಕು! ರೈಲಿನಲ್ಲಿ ಆದ ಕೆಟ್ಟ ಅನುಭವವನ್ನು ಹಂಚಿಕೊಂಡ ತೇಜಸ್ವಿ ಪತ್ನಿ ಶಿವಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್‌ ಅವರು ರೈಲಿನಲ್ಲಿ ತಮಗಾದ ಕೆಟ್ಟ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಸಿವಿಕ್‌ ಸೆನ್ಸ್‌ ಯಾವಾಗ ಬರುತ್ತದೆ? ಎಂಜಾಯ್‌ ಮಾಡಬೇಕು ಸರಿ, ಆದರೆ ಇನ್ನೊಬ್ಬರಿಗೆ ಕಿರಿಕಿರಿ ಆದರೂ ಪರವಾಗಿಲ್ಲ ಎಂಜಾಯ್‌ ಮಾಡಬೇಕು ಎನ್ನುವ ಮನೋಭಾವ ಬದಲಾಗೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? ಅತೀ ಕೆಟ್ಟ ಅನುಭವವಾಯ್ತು. ನಮ್ಮ ಜನ ಪಬ್ಲಿಕ್‌ ಪ್ಲೇಸ್‌ಗಳಲ್ಲಿ ಪ್ರೈವೇಟ್‌ ಪ್ಲೇಸ್‌ಗಳಂತೆಯೇ ಬಿಹೇವ್‌ ಮಾಡುತ್ತಾರೆ. ಪಬ್ಲಿಕ್‌ನಲ್ಲಿರುವಾಗ ಇತರರ ಪ್ರೈವೇಟ್‌ ಸ್ಪೇಸ್‌ನ್ನು … Continue reading ದೇವರೇ ಭಾರತವನ್ನು ಕಾಪಾಡಬೇಕು! ರೈಲಿನಲ್ಲಿ ಆದ ಕೆಟ್ಟ ಅನುಭವವನ್ನು ಹಂಚಿಕೊಂಡ ತೇಜಸ್ವಿ ಪತ್ನಿ ಶಿವಶ್ರೀ