ಚಾಮುಂಡಿ ತಾಯಿಯ ಕೃಪೆ ನಾಡಿನ ಮೇಲಿರಲಿ, ಜನರ ಆಶೀರ್ವಾದ ಸರ್ಕಾರಕ್ಕಿರಲಿ: ದಸರಾ ವೇದಿಕೆಯಲ್ಲಿ ಸಿಎಂ ಡಿಕೆಶಿ ಮಾತು
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ಮುಂದಿನ 11 ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರು ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲಿದ್ದು, ಈ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರಿನ ಸಾಂಸ್ಕೃತಿಕ ವೈಭವ, ನಾಡಿನ ಪರಂಪರೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದರು. ಇದೇ ವೇಳೆ, ಚಾಮುಂಡೇಶ್ವರಿ ದೇವಿಯ ಕೃಪೆ ನಾಡಿನ ಜನರ ಮೇಲಿರಲಿ, ಜನರ ಆಶೀರ್ವಾದ ನಮ್ಮ ಸರ್ಕಾರದ ಮೇಲಿರಲಿ ಎಂದು ಆಶಯ ವ್ಯಕ್ತಪಡಿಸಿದರು. ನಾಡಿನ … Continue reading ಚಾಮುಂಡಿ ತಾಯಿಯ ಕೃಪೆ ನಾಡಿನ ಮೇಲಿರಲಿ, ಜನರ ಆಶೀರ್ವಾದ ಸರ್ಕಾರಕ್ಕಿರಲಿ: ದಸರಾ ವೇದಿಕೆಯಲ್ಲಿ ಸಿಎಂ ಡಿಕೆಶಿ ಮಾತು
Copy and paste this URL into your WordPress site to embed
Copy and paste this code into your site to embed