ಜಾನಕಿಯಮ್ಮನ ನೆನಪು ಚಿರಸ್ಥಾಯಿಯಾಗಲಿ: ವಿಶೇಷ ಸ್ಮಾರಕಕ್ಕೆ ಬೊಮ್ಮಾಯಿ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೆಸರಾಂತ ಗಾಯಕಿ ಎಸ್. ಜಾನಕಿ ಅವರ ನಿಧನದ ಬಳಿಕ ಅವರಿಗೆ ಶಾಶ್ವತ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ವಿಶೇಷ ಸ್ಮಾರಕ ನಿರ್ಮಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುವ ಗಾಯಕರಿಗೆ ಪ್ರೇರಣೆಯಾಗಲಿ ಸ್ಮಾರಕದಲ್ಲಿ ಜಾನಕಿ ಹಾಡಿದ ಗೀತೆಗಳ ಸಂಗ್ರಹ, ಅವರ ಗಾಯನ ಶೈಲಿಯ ಅಧ್ಯಯನ ಹಾಗೂ ಸಂಗೀತ ಕಲಿಯುವ … Continue reading ಜಾನಕಿಯಮ್ಮನ ನೆನಪು ಚಿರಸ್ಥಾಯಿಯಾಗಲಿ: ವಿಶೇಷ ಸ್ಮಾರಕಕ್ಕೆ ಬೊಮ್ಮಾಯಿ ಆಗ್ರಹ