ಬಹುಶಃ ಇದು ನನ್ನ ಕೊನೆಯ ಟ್ವೀಟ್: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಾಕಿಸ್ತಾನದ ಮಾಜಿ ಮುಖ್ಯಮಂತ್ರಿ ಇಮ್ರಾನ್ ಖಾನ್ ಮತ್ತೆ ಬಂಧನಕ್ಕಾಗಿ ಪೊಲೀಸರು ಮನೆಯನ್ನು ಸುತ್ತುವರೆದಿದ್ದಾರೆ.

ಈ ಕುರಿತು ಸ್ವತಃ ಖಾನ್ ಟ್ವೀಟ್ ಮಾಡಿದ್ದೂ, ‘ಬಹುಶಃ ನನ್ನ ಬಂಧನಕ್ಕೆ ಮೊದಲು ನನ್ನ ಕೊನೆಯ ಟ್ವೀಟ್’ ಎಂದು ಅವರು ಹೇಳಿದ್ದಾರೆ.

ದೇಶದ್ರೋಹದ ಆರೋಪದ ಮೇಲೆ ಅವರನ್ನು10 ವರ್ಷಗಳ ಕಾಲ ಜೈಲಿನಲ್ಲಿಡಲು ಸರ್ಕಾರ ಯೋಜಿಸುತ್ತಿದೆ ಎಂದು ಇಮ್ರಾನ್ ಖಾನ್ ‘ಲಂಡನ್ ಯೋಜನೆ’ ಬಗ್ಗೆ ಮಾತನಾಡಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!