ಕಾಮನ್‌ವೆಲ್ತ್‌ನಲ್ಲಿ ಮುಂದುವರಿದ ಪದಕ ಬೇಟೆ | ಜೂಡೋದಲ್ಲಿ ಭಾರತದ ಚಿನ್ನದ ಇತಿಹಾಸ: ಅಸ್ಮಿತಾ, ಹರ್ಷ್ ಸಿಂಗ್ ಸಾಧನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಜೂಡೋ ವಿಭಾಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಅಸ್ಮಿತಾ ಡೇ ಹಾಗೂ ಪುರುಷರ 60 ಕೆಜಿ ವಿಭಾಗದಲ್ಲಿ ಹರ್ಷ್ ಸಿಂಗ್ ಚಿನ್ನದ ಪದಕ ಗೆದ್ದು, ಕಾಮನ್‌ವೆಲ್ತ್ ಕ್ರೀಡಾಕೂಟದ ಜೂಡೋ ಸ್ಪರ್ಧೆಯಲ್ಲಿ ಭಾರತದ ಪರ ಚಿನ್ನ ಗೆದ್ದ ಮೊದಲ ಆಟಗಾರರಾಗಿ ದಾಖಲೆ ಬರೆದಿದ್ದಾರೆ. ಅಸ್ಮಿತಾ ಡೇ ಫೈನಲ್‌ನಲ್ಲಿ ಕೆನಡಾದ ಹೈಡಿ ಕ್ವಾಚ್ ವಿರುದ್ಧ ರೋಚಕ ಹೋರಾಟ ನಡೆಸಿದರು. 1-1ರಿಂದ ಸಮಬಲದಲ್ಲಿದ್ದ ಪಂದ್ಯ ಗೋಲ್ಡನ್ ಸ್ಕೋರ್‌ಗೆ ಸಾಗಿದ್ದು, … Continue reading ಕಾಮನ್‌ವೆಲ್ತ್‌ನಲ್ಲಿ ಮುಂದುವರಿದ ಪದಕ ಬೇಟೆ | ಜೂಡೋದಲ್ಲಿ ಭಾರತದ ಚಿನ್ನದ ಇತಿಹಾಸ: ಅಸ್ಮಿತಾ, ಹರ್ಷ್ ಸಿಂಗ್ ಸಾಧನೆ