ರೋಗಿಗಳ ಮನೆಗೇ ಬರಲಿದೆ ವೈದ್ಯಕೀಯ ಸೇವೆ: ದೀರ್ಘಕಾಲೀನ ಕಾಯಿಲೆಗಳ ಆರೈಕೆಗೆ ಬಜೆಟ್‌ನಲ್ಲಿ ಹೊಸ ಸ್ಪರ್ಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ಬಾರಿಯ ಬಜೆಟ್‌ನಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸರ್ಕಾರವು ಆಶಾದಾಯಕ ಸುದ್ದಿಯೊಂದನ್ನು ನೀಡಿದೆ. ಕೇರಳ ರಾಜ್ಯದ ಯಶಸ್ವಿ ಮಾದರಿಯನ್ನು ಅನುಸರಿಸಿ, ಕರ್ನಾಟಕದಲ್ಲೂ ಗೃಹಾಧಾರಿತ ಉಪಶಾಮಕ ಆರೈಕೆ (Home-based Palliative Care) ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ದೀರ್ಘಕಾಲೀನ, ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಆಸ್ಪತ್ರೆಗೆ ಹೋಗಲು ಅಶಕ್ತರಾಗಿರುವ ರೋಗಿಗಳಿಗೆ ಅವರ ಮನೆಗಳಲ್ಲೇ ಚಿಕಿತ್ಸೆ ಮತ್ತು ಶುಶ್ರೂಷೆ ಸಿಗಲಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಸಿದ್ಧ ‘ಪಾಲಿಯಂ ಇಂಡಿಯಾ’ ಸಂಸ್ಥೆಯ ತಾಂತ್ರಿಕ … Continue reading ರೋಗಿಗಳ ಮನೆಗೇ ಬರಲಿದೆ ವೈದ್ಯಕೀಯ ಸೇವೆ: ದೀರ್ಘಕಾಲೀನ ಕಾಯಿಲೆಗಳ ಆರೈಕೆಗೆ ಬಜೆಟ್‌ನಲ್ಲಿ ಹೊಸ ಸ್ಪರ್ಶ
Copy and paste this URL into your WordPress site to embed
Copy and paste this code into your site to embed