ಮೆಗಾ ಆಪರೇಷನ್ | ಪಾಕ್‌ ಗ್ಯಾಂಗ್‌ಸ್ಟರ್ ಜಾಲದ ಬೆನ್ನುಹತ್ತಿದ ATS: ಮಹಾರಾಷ್ಟ್ರದಲ್ಲಿ 102 ಮಂದಿಯ ವಿಚಾರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿದ್ದರೆಂಬ ಅನುಮಾನದ ಮೇರೆಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ರಾಜ್ಯದ ವಿವಿಧ ಭಾಗಗಳ 102 ಮಂದಿಯನ್ನು ವಿಚಾರಣೆಗೆ ಒಳಪಡಿಸಿದೆ. ದೇಶವಿರೋಧಿ ಚಟುವಟಿಕೆಗಳ ಶಂಕೆ ಹಿನ್ನೆಲೆ ಈ ರಾಜ್ಯವ್ಯಾಪಿ ಕಾರ್ಯಾಚರಣೆ ನಡೆಸಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕ ಪ್ರಾಥಮಿಕ ತನಿಖೆಯ ಪ್ರಕಾರ, ಶಹಜಾದ್ ಭಟ್ಟಿ ಹಾಗೂ ಆತನ ಸಹಚರರು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮತ್ತು ವಾಟ್ಸಾಪ್‌ನಲ್ಲಿ ನಕಲಿ ಖಾತೆಗಳನ್ನು … Continue reading ಮೆಗಾ ಆಪರೇಷನ್ | ಪಾಕ್‌ ಗ್ಯಾಂಗ್‌ಸ್ಟರ್ ಜಾಲದ ಬೆನ್ನುಹತ್ತಿದ ATS: ಮಹಾರಾಷ್ಟ್ರದಲ್ಲಿ 102 ಮಂದಿಯ ವಿಚಾರಣೆ