ಫುಟ್ಬಾಲ್ ಆಡುತ್ತಿದ್ದ ವೇಳೆ ಹೃದಯಾಘಾತ: ಮೇಘಾಲಯ ಸಂಸದ ನಿಧನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ನೇಹಿತರ ಜೊತೆ ಒಳಾಂಗಣ ಫುಟ್ಬಾಲ್ ಆಟವಾಡುತ್ತಿದ್ದ ವೇಳೆ ಮೇಘಾಲಯದ ಲೋಕಸಭಾ ಸಂಸದ ರಿಕಿ ಆಂಡ್ರ್ಯೂ ಜೆ. ಸಿಂಗ್ಕಾನ್ ಆಕಸ್ಮಿಕವಾಗಿ ಕುಸಿದು ಬಿದ್ದು ಹೃದಯಾಘಾತವಾಗಿ ನಿಧನರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಶಿಲ್ಲಾಂಗ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಿಂಗ್ಕಾನ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಅಪ್ರತೀಕ್ಷಿತ ಘಟನೆ ರಾಜಕೀಯ ವಲಯದಲ್ಲಿ ಆಘಾತ ಮೂಡಿಸಿದೆ. ಇದನ್ನೂ ಓದಿ: ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ (ವಿಪಿಪಿ) … Continue reading ಫುಟ್ಬಾಲ್ ಆಡುತ್ತಿದ್ದ ವೇಳೆ ಹೃದಯಾಘಾತ: ಮೇಘಾಲಯ ಸಂಸದ ನಿಧನ
Copy and paste this URL into your WordPress site to embed
Copy and paste this code into your site to embed