ಮೇಕೆದಾಟು ಅಣೆಕಟ್ಟು ವಿವಾದ: ತಮಿಳುನಾಡು ಸಿಎಂ ವಿಜಯ್‌ಗೆ ಸಹಕಾರ ಕೋರಿದ ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ “ಇನ್ಮುಂದೆ ಜಗಳ ಬೇಡ, ಒಟ್ಟಾಗಿ ಕೆಲಸ ಮಾಡೋಣ” ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಮೇಕೆದಾಟು ಯೋಜನೆಗೆ ಸಹಕರಿಸುವಂತೆ ಸೌಹಾರ್ದಯುತ ಮನವಿ ಮಾಡಿದ್ದಾರೆ.  ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಜಟಾಪಟಿಗೆ ಪೂರ್ಣವಿರಾಮ ಇಡಲು ಬಯಸಿರುವ ಅವರು, “ಅಂತರರಾಜ್ಯ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡುವ ದಿನಗಳು ಈಗ ಮುಗಿದಿವೆ” ಎಂದು ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ. ನಾವು … Continue reading ಮೇಕೆದಾಟು ಅಣೆಕಟ್ಟು ವಿವಾದ: ತಮಿಳುನಾಡು ಸಿಎಂ ವಿಜಯ್‌ಗೆ ಸಹಕಾರ ಕೋರಿದ ಡಿ.ಕೆ. ಶಿವಕುಮಾರ್