ಪುರುಷರೇ ಎಚ್ಚರ! ಈ ಗುಣವಿರುವ ಮಹಿಳೆಯರನ್ನು ಮದುವೆಯಾದರೆ ಜೀವನವೇ ನರಕ

ಮದುವೆ ಎಂಬುದು ಪ್ರತಿಯೊಬ್ಬನ ಜೀವನದ ಪ್ರಮುಖ ಘಟ್ಟ. ಜೀವನದ ಉದ್ದಕ್ಕೂ ಜೊತೆಯಾಗಿ ಸಾಗುವ ಸಂಗಾತಿಯನ್ನು ಆಯ್ಕೆ ಮಾಡುವಾಗ ಕೇವಲ ಬಾಹ್ಯ ಸೌಂದರ್ಯವನ್ನಷ್ಟೇ ನೋಡುವುದು ದೊಡ್ಡ ತಪ್ಪು. ಕೆಲವು ನಿರ್ದಿಷ್ಟ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಮದುವೆಯಾಗುವುದರಿಂದ ಪುರುಷನ ಜೀವನದಲ್ಲಿ ಶಾಂತಿ ಮತ್ತು ಪ್ರಗತಿ ಎರಡೂ ನಾಶವಾಗಬಹುದು. ಹಾಗಾದರೆ, ಪುರುಷರು ಎಂತಹ ಮಹಿಳೆಯರನ್ನು ಮದುವೆಯಾಗಬಾರದು? ಯಾವ ಮಹಿಳೆ ಪದೇ ಪದೇ ಸುಳ್ಳು ಹೇಳುತ್ತಾಳೋ ಅಥವಾ ಸಣ್ಣ ವಿಷಯಗಳಿಗೂ ವಂಚಿಸುತ್ತಾಳೋ ಅಂತಹವರನ್ನು ಮದುವೆಯಾಗಬಾರದು. ಸುಳ್ಳಿನ ಮೇಲೆ ಕಟ್ಟಿದ ಸಂಸಾರ ಹೆಚ್ಚು ಕಾಲ … Continue reading ಪುರುಷರೇ ಎಚ್ಚರ! ಈ ಗುಣವಿರುವ ಮಹಿಳೆಯರನ್ನು ಮದುವೆಯಾದರೆ ಜೀವನವೇ ನರಕ