Men | ಪುರುಷರಿಗೂ ಸ್ಕಿನ್ ಕೇರ್ ಅವಶ್ಯಕತೆ ಇದ್ಯಾ? ಇದ್ರೆ ಯಾವರೀತಿಯಾಗಿ ಆರೈಕೆ ಮಾಡ್ಬೇಕು

ಮುಖದ ಆರೈಕೆ ಮಹಿಳೆಯರಿಗೆ ಮಾತ್ರ ಎಂಬ ಕಲ್ಪನೆ ಈಗ ಹಳೆಯದಾಗಿದೆ. ಧೂಳು, ಬಿಸಿಲು, ಮಾಲಿನ್ಯ, ಶೇವಿಂಗ್ ಹಾಗೂ ಒತ್ತಡದಿಂದ ಪುರುಷರ ತ್ವಚೆಯೂ ಹಾನಿಗೊಳಗಾಗುತ್ತದೆ. ಆದ್ದರಿಂದ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಪುರುಷರೂ ನಿಯಮಿತವಾಗಿ ಸ್ಕಿನ್ ಕೇರ್ ಮಾಡುವುದು ಅಗತ್ಯ. ಮುಖವನ್ನು ದಿನಕ್ಕೆ ಎರಡು ಬಾರಿ ತೊಳೆಯಿರಿ ಚರ್ಮದ ಪ್ರಕಾರಕ್ಕೆ ಹೊಂದುವ ಫೇಸ್‌ವಾಶ್ ಬಳಸಿ ಬೆಳಿಗ್ಗೆ ಹಾಗೂ ರಾತ್ರಿ ಮುಖವನ್ನು ತೊಳೆಯುವುದರಿಂದ ಧೂಳು, ಎಣ್ಣೆ ಮತ್ತು ಕೊಳಕು ನಿವಾರಣೆಯಾಗುತ್ತದೆ. ಮಾಯಿಶ್ಚರೈಸರ್ ಬಳಸುವುದು ಮರೆಯಬೇಡಿ ಎಣ್ಣೆಯುಕ್ತ ತ್ವಚೆಯಿದ್ದರೂ ಕೂಡ ಹಗುರವಾದ, ನಾನ್-ಕಾಮೆಡೋಜೆನಿಕ್ … Continue reading Men | ಪುರುಷರಿಗೂ ಸ್ಕಿನ್ ಕೇರ್ ಅವಶ್ಯಕತೆ ಇದ್ಯಾ? ಇದ್ರೆ ಯಾವರೀತಿಯಾಗಿ ಆರೈಕೆ ಮಾಡ್ಬೇಕು