spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀವು ಈ ರೀತಿ ನಡಕೊಂಡ್ರೆ ಗಂಡಂದಿರಿಗೆ ಚೂರು ಇಷ್ಟವಾಗೋದಿಲ್ವಂತೆ… ಯಾವ ರೀತಿ ಅಂಥ ತಿಳ್ಕೊಳಿ

- Advertisement -Nitte

ಗಂಡಸರ ಮನಸ್ಥಿತಿ ಅರ್ಥ ಮಾಡಿಕೊಳ್ಳೊದು ತುಂಬಾ ಕಷ್ಟ. ಈ ಕ್ಷಣ ಇದ್ದ ಹಾಗೆ ಮತ್ತೊಂದು ಕ್ಷಣ ಇರೋದಿಲ್ಲ. ಅದರಲ್ಲೂ ಅವರ ಗರ್ಲ್ ಫ್ರೆಂಡ್, ಹೆಂಡತಿ ಎಂದರೆ ಅಷ್ಟೇ.. ಆಕೆ ನೋಡೋ ನೋಟ, ಆಡುವ ಮಾತುಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹಾಗಿದ್ದರೆ ಮಹಿಳೆಯರ ಯಾವೆಲ್ಲಾ ಗುಣಗಳು ಗಂಡಸರಿಗೆ ಇಷ್ಟ ಆಗೋದಿಲ್ಲ? ನೀವು ಈ ತಪ್ಪುಗಳನ್ನು ಮಾಡುತ್ತೀರಾ ನೋಡಿ..

ಆತ್ಮವಿಶ್ವಾಸದ ಕೊರತೆ:
ಮಹಿಳೆಯರು ಯಾವುದೇ ಸಂದರ್ಭದಲ್ಲೂ ತಮ್ಮ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ಜವಾಬ್ದಾರಿ ಹೊತ್ತು ಬದುಕುವ ಮಹಿಳೆಯರನ್ನು ಕಂಡರೆ ಗಂಡಂದಿರಿಗೆ ಗೌರವ ಹೆಚ್ಚು.

10 Unusual Phobias (fears)

ತುಂಬಾ ಮಾತು:
ಸಂಬಂಧದಲ್ಲಿ ಮಾತು ಹೆಚ್ಚು ಮಹತ್ವದ್ದಾಗಿದೆ. ಆದರೆ ಕೆಲವು ಮಹಿಳೆಯರು ಅನಾವಶ್ಯಕ ಮಾತುಗಳನ್ನು ಆಡುತ್ತಾರೆ. ಇಂತವರು ಪುರುಷರಿಗೆ ಅಷ್ಟಾಗಿ ಹಿಡಿಸೋದಿಲ್ಲ.

7 Types of Women That Men Don't Like - ListaLand

ತಪ್ಪು ಒಪ್ಪದಾಗ:
ಪ್ರೀತಿ ಅನ್ನೋದು ಶಾಶ್ವತ, ತಪ್ಪು ಅನ್ನೋದು ಸಹಜ. ಆದರೆ ಈ ತಪ್ಪುಗಳನ್ನು ಸಮರ್ಥಿಸಿಕೊಳ್ಳೋದು ಒಳ್ಳೆಯದಲ್ಲ. ತಪ್ಪು ಎಂದು ತಿಳಿದ ನಂತರ ಈ ಬಗ್ಗೆ ಕ್ಷಮೆ ಕೇಳಿದರೆ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ.

8 Mistakes Most Women Make After The Break-Up And How To Avoid Them - The  Mumbai City

ಗಾಸಿಪ್:
ನಿಮ್ಮ ಸಂಗಾತಿ ಒಳ್ಳೆಯ ಕೇಳುಗರಾಗಿದ್ದರೂ, ನೀವು ಮತ್ತೊಬ್ಬರ ಬಗ್ಗೆ ಮಾತನಾಡುವುದು ಅವರಿಗೆ ಇಷ್ಟ ಆಗೋದಿಲ್ಲ. ಅದರಲ್ಲೂ ನಕಾರಾತ್ಮಕ ಮಾತುಗಳನ್ನು ಆಡುವುದು ಅವರಿಗೆ ಇಷ್ಟ ಆಗೋದಿಲ್ಲ.

Think you're not judgmental? Think again. Gossiping is human nature. -  Chicago Tribune

ಬೆನ್ನ ಹಿಂದೆ ಮಾತನಾಡೋದು:
ನಿಮ್ಮ ಗಂಡನ ಕೆಲವು ನಡವಳಿಗೆ ಇಷ್ಟವಾಗದಿದ್ದಾಗ ಅದನ್ನು ಅವರಿಗೆ ನೇರವಾಗಿ ಹೇಳಿಬಿಡಿ. ಬದಲಿಗೆ ಬೆನ್ನ ಹಿಂದೆ ಮಾತನಾಡೋದು ಅವರಿಗೆ ಇಷ್ಟ ಆಗೋದಿಲ್ಲ.

Relationship Problems that Require Therapy - Exploring your mind

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss