ಮಕ್ಕಳ ಆರೈಕೆ : ಮಕ್ಕಳಲ್ಲಿ ಈ ರೀತಿಯ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಾಮಾನ್ಯವಾಗಿ ಮಕ್ಕಳಿರಲವ್ವ ಮನೆ ತುಂಬ ಎಂಬ ಮಾತನ್ನು ಕೇಳಿದ್ದೇವೆ, ಆದರೆ ಆ ಕಾಲಕ್ಕೆ ಆ ಮಾತು ಸೂಕ್ತ ಎಂದು ಈಗ ಅನಿಸುತ್ತದೆ. ಏಕೆಂದರೆ ಮನೆಯಲ್ಲಿರುವ ಒಂದು ಮಗುವನ್ನು ಸುಧಾರಿಸಲು ಅಮ್ಮಂದಿರು ಕಷ್ಟ ಪಡಬೇಕಾದದ್ದನ್ನು ನೋಡಿದಾಗ ಪರಿಸ್ಥಿತಿ ಅರ್ಥವಾಗುತ್ತದೆ.

ಮಕ್ಕಳನ್ನು ಸಾಕುವುದು ಎಂದರೆ ಕೇವಲ ಊಟ ಬಟ್ಟೆ ಆಠ ಪಾಠಗಳಷ್ಟೇ ಅಲ್ಲದೆ ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆಗೂ ಗಮನ ಹರಿಸಬೇಕಿರುತ್ತದೆ. ಒಂದು ವೇಳೆ ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ನಿಮಗೆ ಕಾಳಜಿಯಿದ್ದರೆ, ಅವರಲ್ಲಿ ಈ ರೀತಿಯ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸುವುದು ಅತ್ಯಗತ್ಯ.

* ಖಿನ್ನತೆ
* ಮೂಡ್ ಸ್ವಿಂಗ್
* ಒತ್ತಡ ಮತ್ತು ಆತಂಕ
* ಮತಿವಿಕಲ್ಪ ಸಾಮಾಜಿಕ ಪ್ರತ್ಯೇಕತೆ
* ನಿದ್ರಾಹೀನತೆ
* ಅನೋರೆಕ್ಸಿಯಾ ಮತ್ತು ಬುಲಿಮಿಯಾ
* ಡ್ರಗ್ಸ್ ಮತ್ತು ಆಲ್ಕೋಹಾಲ್ ನಂತಹ ಮಾದಕ ವ್ಯಸನ

ನಿಮ್ಮ ಮಗುವಿನಲ್ಲಿ ಈ ರೀತಿಯ ಸಮಸ್ಯೆಗಳು ಕಂಡುಬಂದರೆ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಿ ಮತ್ತು ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!