ರಾಮಾಯಣ ರಿವ್ಯೂ ಕೊಟ್ಟ ʼಮೆಸ್ಸಿʼ, ʼರೊನಾಲ್ಡೋʼ : ಪಿಆರ್‌ ಟೀಮ್‌ ನೆಕ್ಸ್ಟ್‌ ಲೆವೆಲ್‌ ಎಂದ ಫ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ರಾಮಾಯಣ ತೆರೆ ಮೇಲೆ ಅಪ್ಪಳಿಸಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ್ದೇವೆ ಅದ್ಭುತವಾಗಿದೆ ಎಂದು ಬಾಲಿವುಡ್‌ ಸೆಲೆಬ್ರಿಟಿಗಳು ನಿತ್ಯವೂ ಪೋಸ್ಟ್‌ ಮಾಡ್ತಿದ್ದಾರೆ. ಈ ಲಿಸ್ಟ್‌ಗೆ ಲಿಯೋನೆಲ್‌ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಕೂಡ ಸೇರಿದ್ದಾರೆ. ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ರಾಮಾಯಣ ಸಿನಿಮಾ ಅದ್ಭುತವಾಗಿದೆ ಎಂದು ಪೋಸ್ಟ್‌ ಮಾಡಿದ್ದು, ಬಾಲಿವುಡ್‌ ಪಿಆರ್‌ ಗೇಮ್‌ ಬಗ್ಗೆ ಫ್ಯಾನ್ಸ್‌ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಶ್ವದ ಶ್ರೇಷ್ಠ ಫುಟ್‌ಬಾಲ್‌ ಪ್ಲೇಯರ್‌ಗಳು ಬಾಲಿವುಡ್‌ನ ರಾಮಾಯಣ ಸಿನಿಮಾ … Continue reading ರಾಮಾಯಣ ರಿವ್ಯೂ ಕೊಟ್ಟ ʼಮೆಸ್ಸಿʼ, ʼರೊನಾಲ್ಡೋʼ : ಪಿಆರ್‌ ಟೀಮ್‌ ನೆಕ್ಸ್ಟ್‌ ಲೆವೆಲ್‌ ಎಂದ ಫ್ಯಾನ್ಸ್‌