ಓಲ, ಊಬರ್‌ ಕ್ಯಾಬ್‌ಗಳಲ್ಲಿ ಮೀಟರ್‌ ಕಡ್ಡಾಯ, ಹಾಫ್‌ ಹೆಲ್ಮೆಟ್‌ ಬ್ಯಾನ್‌: ಭೈರತಿ ಸುರೇಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಓಲ, ಊಬರ್‌ ಕ್ಯಾಬ್‌ಗಳಲ್ಲಿ ಇನ್ಮುಂದೆ ಮೀಟರ್‌ ಅಳವಡಿಕೆ ಕಡ್ಡಾಯ ಎಂದು ಸಾರಿಗೆ ಸಚಿವ ಭೈರತಿ ಸುರೇಶ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಓಲಾ ಊಬರ್‌ ಕ್ಯಾಬ್‌ಗಳಿಗೆ ಮೀಟರ್‌ ಬೋರ್ಡ್‌ ಕಡ್ಡಾಯವಾಗಿದೆ. ಮೀಟರ್‌ ಬೋರ್ಡ್‌ ಇಲ್ಲದ ವಾಹನಗಳನ್ನು ಸೀಝ್‌ ಮಾಡಲಾಗುತ್ತದೆ. ಆಟೋ ಮೀಟರ್ ಬೋರ್ಡ್ ಮಾದರಿಯಲ್ಲಿ ಕ್ಯಾಬ್ ಓಡಿಸಬೇಕು. ಸಾರಿಗೆ ಇಲಾಖೆಯ ರೂಲ್ಸ್ ಪಾಲನೆ ಮಾಡಲೇಬೇಕು. ಆ್ಯಪ್ ಮೂಲಕ ದುಡ್ಡು ಸಂಗ್ರಹ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಫುಟ್‌ಪಾತ್‌ನಲ್ಲಿ ದ್ವಿಚಕ್ರ ವಾಹನ ಓಡಿಸಿದರೆ … Continue reading ಓಲ, ಊಬರ್‌ ಕ್ಯಾಬ್‌ಗಳಲ್ಲಿ ಮೀಟರ್‌ ಕಡ್ಡಾಯ, ಹಾಫ್‌ ಹೆಲ್ಮೆಟ್‌ ಬ್ಯಾನ್‌: ಭೈರತಿ ಸುರೇಶ್‌