Wednesday, June 29, 2022

Latest Posts

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.ಇಂದು ಸಂಜೆ ತನ್ನ ಅಧಿಕೃತ 17 ಮಂದಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದೆ.

ಅಭ್ಯರ್ಥಿಗಳ ಪಟ್ಟಿ ಇಂತಿದೆ
ದ.ಕ.- ಉಡುಪಿ ಕ್ಷೇತ್ರಕ್ಕೆ ಮಂಜುನಾಥ ಭಂಡಾರಿ
ಕಲಬುರಗಿ: ಶಿವಾನಂದ ಪಾಟೀಲ್ ಮರ್ತುರು
ಬೆಳಗಾವಿ: ಚೆನ್ನರಾಜ್ ಹಟ್ಟಿಹೊಳಿ
ಉತ್ತರಕನ್ನಡ -ಭೀಮಣ್ಣ ನಾಯ್ಕ್
ಧಾರವಾಡ: ಸಲೀಂ ಅಹಮದ್
ರಾಯಚೂರು: ಶರಣಗೌಡ ಪಾಟೀಲ್
ಚಿತ್ರದುರ್ಗ -ಬಿ.ಸೋಮಶೇಖರ್
ಶಿವಮೊಗ್ಗ: ಆರ್. ಪ್ರಸನ್ನ ಕುಮಾರ್
ಚಿಕ್ಕಮಗಳೂರು: ಗಾಯಿತ್ರಿ ಶಾಂತೇಗೌಡ
ಹಾಸನ: ಎಂ. ಶಂಕರ್
ತುಮಕೂರು: ಆರ್. ರಾಜೇಂದ್ರ
ಮಂಡ್ಯ: ದಿನೇಶ್ ಗೂಳಿಗೌಡ
ಕೊಡಗು: ಮಂಥರ್ ಗೌಡ
ವಿಜಯಪುರ-ಬಾಗಲಕೋಟೆ : ಸುನಿಲ್ ಗೌಡ
ಮೈಸೂರು-ಚಾಮರಾಜನಗರ : ಡಾ.ಡಿ. ತಿಮ್ಮಯ್ಯ
ಬಳ್ಳಾರಿ : ಕೆ.ಸಿ.ಕೊಂಡಯ್ಯ
ಬೆಂಗಳೂರು ಗ್ರಾಮಾಂತರ: ಎಸ್.ರವಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss