Saturday, August 13, 2022

Latest Posts

ವಿಶ್ವ ಸುಂದರಿ ಸ್ಪರ್ಧೆ 2021: ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೋದ ಆಂಡ್ರಿಯಾ ಮೆಜಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

69ನೇ ಮಿನ್ ಯೂನಿವರ್ಸ್ ಪಟ್ಟವನ್ನು ಮೆಕ್ಸಿಕೋದ ಆಂಡ್ರಿಯಾ ಮೆಜಾ ಅಲಂಕರಿಸಿದ್ದಾರೆ.
ಹೌದು, ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೆಕ್ಸಿಕೋದ 26 ವರ್ಷದ ಸುಂದರಿ ಆಂಡ್ರಿಯಾ ಮೆಜಾ ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

Andrea Meza of Mexico crowned Miss Universe 2021ಮಿಸ್ ಯೂನಿವರ್ಸ್ ಪ್ರಶಸ್ತಿ ಪಡೆದ ಆಂಡ್ರಿಯಾ ಗೆ ಮಾಜಿ ಮಿಸ್ ಯೂನಿವರ್ಸ್ ಜೋಜಿಬಿನಿ ತಂಝಿ ಕಿರೀಟ ತೊಡಿಸಿದರು. ಮೊದಲ ರನ್ನರ್ ಅಪ್ ಆಗಿ ಬ್ರೆಜಿಲ್ ನ ಜೂಲಿಯ ಗಾಮಾ ಹೊರಹೊಮ್ಮಿದರೆ, ಪೆರುವಿನ ಜಾನಿಕ್ ಮಾಸೆಟಾ ಎರಡನೇ ರನ್ನರ್ ಅಪ್ ಆಗಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ಆಡ್ಲೈಡ ಕ್ವಾಡ್ರೋಸ್ ಮೂರನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.

Miss Universe 2021: Andrea Meza Wins At The 69th Edition Of The Pageant - Boldsky.comಮಿಸ್ ಯೂನಿವರ್ಸ್ ಆಂಡ್ರಿಯಾ ಮೆಜಾ ಅವರು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಜೊತೆಗೆ ಅಧಿಕೃತ ಮೇಕಪ್ ಆರ್ಟಿಸ್ಟ್ ಆಗಿ ಚಿಹೋವಾ ನಗರದ ಪ್ರವಾಸೋದ್ಯಮದ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ.
ಈ ವರ್ಷ ಮಿಸ್ ಯೂನಿವರ್ಸ್ ಸ್ಪರ್ಧೆಗೆ 70 ಸ್ಪರ್ಧಿಗಳು ಭಾಗವಹಿಸಿದ್ದರು.

Miss Universe 2021: Photos of all 74 contestants including Miss Mexico

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss