MI vs RCB | ‘ಪಾಟಿದಾರ್’ ಫಟಾ ಫಟ್ ಬ್ಯಾಟಿಂಗ್: ಹಾಫ್ ಸೆಂಟುಚುರಿ ಜಸ್ಟ್ ಮಿಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡ ತಕ್ಷಣ ಕ್ರೀಸ್‌ಗೆ ಬಂದ ಪಾಟಿದಾರ್, ಮೊದಲ ಚೆಂಡಿನಿಂದಲೇ ಮುಂಬೈ ಇಂಡಿಯನ್ಸ್ ಬೌಲರ್‌ಗಳ ಮೇಲೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಮುಂಬೈ ಬೌಲಿಂಗ್ ದಾಳಿಯ ವಿರುದ್ಧ ಯಾವುದೇ ಒತ್ತಡವಿಲ್ಲದಂತೆ ಬ್ಯಾಟ್ ಬೀಸಿದ ರಜತ್, ಕೇವಲ 11 ಎಸೆತಗಳಲ್ಲಿ 44 ರನ್ ಕಲೆಹಾಕಿ … Continue reading MI vs RCB | ‘ಪಾಟಿದಾರ್’ ಫಟಾ ಫಟ್ ಬ್ಯಾಟಿಂಗ್: ಹಾಫ್ ಸೆಂಟುಚುರಿ ಜಸ್ಟ್ ಮಿಸ್
Copy and paste this URL into your WordPress site to embed
Copy and paste this code into your site to embed