MI vs RCB | ಸಹೋದರರ ಕೋಲ್ಡ್ ವಾರ್ ಗೆ ಬ್ರೇಕ್ ಕೊಡುತ್ತಾ ಇವತ್ತಿನ ಪಂದ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಸೆಣಸಾಟಕ್ಕೆ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿದೆ. ಇಂದು ಸಂಜೆ 7:30ಕ್ಕೆ ಆರಂಭವಾಗಲಿರುವ ಈ ಮಹತ್ವದ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಪಂದ್ಯಕ್ಕೆ ಇನ್ನಷ್ಟು ರಂಗು ತುಂಬಿರುವುದು ಪಾಂಡ್ಯ ಸಹೋದರರ ಮುಖಾಮುಖಿ. ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದರೆ, ಆರ್‌ಸಿಬಿ ಪರ ಕೃನಾಲ್ ಪಾಂಡ್ಯ ಕಣಕ್ಕಿಳಿಯಲಿದ್ದಾರೆ. ಇಬ್ಬರೂ ಆಲ್‌ರೌಂಡರ್‌ಗಳಾಗಿರುವುದರಿಂದ ಬ್ಯಾಟಿಂಗ್ … Continue reading MI vs RCB | ಸಹೋದರರ ಕೋಲ್ಡ್ ವಾರ್ ಗೆ ಬ್ರೇಕ್ ಕೊಡುತ್ತಾ ಇವತ್ತಿನ ಪಂದ್ಯ?