ಬಾಕ್ಸ್ ಆಫೀಸ್ ಸುನಾಮಿ: 10 ಸಾವಿರ ಕೋಟಿ ಕ್ಲಬ್ ಸೇರುತ್ತಾ ‘ಮೈಕಲ್’? ದಂಗಾದ ಸಿನಿಲೋಕ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಪ್ ಲೋಕದ ದಂತಕಥೆ ಮೈಕಲ್ ಜಾಕ್ಸನ್ ಅವರ ಜೀವನಗಾಥೆ ಬೆಳ್ಳಿತೆರೆಯ ಮೇಲೆ ಮ್ಯಾಜಿಕ್ ಮಾಡುತ್ತಿದೆ. ಏಪ್ರಿಲ್ 24 ರಂದು ವಿಶ್ವದಾದ್ಯಂತ ಬಿಡುಗಡೆಯಾದ ‘ಮೈಕಲ್’ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಗಳಿಕೆಯಲ್ಲಿ ಮಾತ್ರ ಸುನಾಮಿ ಎಬ್ಬಿಸಿದೆ. ಕೇವಲ ಒಂದು ವಾರದಲ್ಲಿ ಈ ಸಿನಿಮಾ ಮಾಡಿರುವ ಸಾಧನೆ ಕಂಡು ಚಿತ್ರರಂಗವೇ ಬೆಚ್ಚಿಬಿದ್ದಿದೆ. ಮೈಕಲ್ ಜಾಕ್ಸನ್ ಅವರ ಸಹೋದರನ ಪುತ್ರ ಜಫಾರ್ ಜಾಕ್ಸನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ತಮ್ಮ ಚಿಕ್ಕಪ್ಪನ ಮ್ಯಾನರಿಸಂ ಮತ್ತು ನೃತ್ಯವನ್ನು … Continue reading ಬಾಕ್ಸ್ ಆಫೀಸ್ ಸುನಾಮಿ: 10 ಸಾವಿರ ಕೋಟಿ ಕ್ಲಬ್ ಸೇರುತ್ತಾ ‘ಮೈಕಲ್’? ದಂಗಾದ ಸಿನಿಲೋಕ!
Copy and paste this URL into your WordPress site to embed
Copy and paste this code into your site to embed