ಮೊದಲ ದಿನದಿಂದಲೇ ಬಿಸಿಯೂಟ ಕಡ್ಡಾಯ: ಜೂನ್ ಮೊದಲ ವಾರದೊಳಗೆ ಪಠ್ಯಪುಸ್ತಕ, ಯುನಿಫಾರ್ಮ್ ವಿತರಿಸಲು ಗಡುವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯಾದ್ಯಂತ ಸುದೀರ್ಘ ಬೇಸಿಗೆ ರಜೆ ಮುಗಿಯುತ್ತಾ ಬಂದಿದ್ದು, ಮೇ 29 ರಿಂದ ಹೊಸ ಶೈಕ್ಷಣಿಕ ವರ್ಷದ (2026-27) ತರಗತಿಗಳು ಅಧಿಕೃತವಾಗಿ ಆರಂಭವಾಗಲಿವೆ. ಶಾಲಾ ಪುನರಾರಂಭಕ್ಕೆ ಕೇವಲ ಮೂರೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಪ್ರವೇಶಾತಿ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಟ್ಟುನಿಟ್ಟಿನ ಹೊಸ ಗೈಡ್‌ಲೈನ್ಸ್ ಜಾರಿ ಮಾಡಿದೆ.ಇಲಾಖೆಯ ಲೇಟೆಸ್ಟ್ ಮಾರ್ಗಸೂಚಿಗಳ ವಿವರ 1ನೇ ತರಗತಿ ಪ್ರವೇಶಕ್ಕೆ ’60 ದಿನಗಳ’ ವಯೋಮಿತಿ ಸಡಿಲಿಕೆಪೋಷಕರ ತೀವ್ರ ಗೊಂದಲಕ್ಕೆ ತೆರೆ … Continue reading ಮೊದಲ ದಿನದಿಂದಲೇ ಬಿಸಿಯೂಟ ಕಡ್ಡಾಯ: ಜೂನ್ ಮೊದಲ ವಾರದೊಳಗೆ ಪಠ್ಯಪುಸ್ತಕ, ಯುನಿಫಾರ್ಮ್ ವಿತರಿಸಲು ಗಡುವು!