ಮಧ್ಯಪ್ರಾಚ್ಯ ಸಂಘರ್ಷ: ಮೇ 31ರವರೆಗೂ ಇಸ್ರೇಲ್ ಕಡೆಗೆ ಏರ್ ಇಂಡಿಯಾ ವಿಮಾನಗಳ ಸಂಚಾರ ಸ್ಥಗಿತ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ವಿವಿಧ ದೇಶಗಳಿಗೆ ಹಲವು ವಿಮಾನಗಳ ಹಾರಾಟ ಈಗಾಗಲೇ ಸ್ಥಗಿತಗೊಂಡಿದ್ದು, ಏರ್ ಇಂಡಿಯಾ ಕೂಡ ಮೇ 31 ರವರೆಗೆ ಇಸ್ರೇಲ್‌ಗೆ ತನ್ನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಏರ್ ಇಂಡಿಯಾವು ದೆಹಲಿ-ಟೆಲ್ ಅವೀವ್ ಮಾರ್ಗದಲ್ಲಿ ಮೇ 31 ರವರೆಗೆ ವಿಮಾನಯಾನವನ್ನು ಸ್ಥಗಿತಗೊಳಿಸಿದೆ ಎಂದು ಏರ್ ಇಂಡಿಯಾ ಕಾರ್ಯನಿರ್ವಾಹಕರೊಬ್ಬರು ಮಾಹಿತಿ ನೀಡಿದ್ದಾರೆ. ಈಗಾಗಲೇ ಅನೇಕ ವಿಮಾನಯಾನ ಸಂಸ್ಥೆಗಳು ಟೆಲ್ ಅವಿವ್ ಮಾರ್ಗದಲ್ಲಿ ಪ್ರಯಾಣವನ್ನು ನಿಲ್ಲಿಸಿದ್ದು, ಆದರೆ ಇಸ್ರೇಲಿ ವಿಮಾನಗಳು ತೀವ್ರ ನಿರ್ಬಂಧಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. … Continue reading ಮಧ್ಯಪ್ರಾಚ್ಯ ಸಂಘರ್ಷ: ಮೇ 31ರವರೆಗೂ ಇಸ್ರೇಲ್ ಕಡೆಗೆ ಏರ್ ಇಂಡಿಯಾ ವಿಮಾನಗಳ ಸಂಚಾರ ಸ್ಥಗಿತ
Copy and paste this URL into your WordPress site to embed
Copy and paste this code into your site to embed