ಮಧ್ಯರಾತ್ರಿ ಮಿಸ್ಟರಿ ಮೂವ್: ದಿಢೀರ್ ಮುಂಬೈ ಪ್ರಯಾಣ ಬೆಳೆಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ಸಮಯದಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಧ್ಯರಾತ್ರಿ ಏಕಾಏಕಿ ಮುಂಬೈಗೆ ಪ್ರಯಾಣ ಬೆಳೆಸಿರುವುದು ಗಮನ ಸೆಳೆದಿದೆ. ಅವರ ಈ ದಿಢೀರ್ ನಿರ್ಗಮನ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ತುರ್ತು ಕಾರಣಕ್ಕೆ ಮುಂಬೈ ಪ್ರಯಾಣ ಮೂಲಗಳ ಪ್ರಕಾರ, ರಾಜ್ಯಪಾಲರು ತಮ್ಮ ಹತ್ತಿರ ಸಂಬಂಧಿಕರೊಬ್ಬರ ಆರೋಗ್ಯ ಗಂಭೀರವಾಗಿದ್ದ ಕಾರಣ ತುರ್ತಾಗಿ ಮುಂಬೈಗೆ ತೆರಳಿದ್ದಾರೆ. ಬುಧವಾರ ರಾತ್ರಿ ಸುಮಾರು 11:45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ವಿಮಾನದಲ್ಲಿ ಹೊರಟಿದ್ದಾರೆ. ಸಿಎಂ … Continue reading ಮಧ್ಯರಾತ್ರಿ ಮಿಸ್ಟರಿ ಮೂವ್: ದಿಢೀರ್ ಮುಂಬೈ ಪ್ರಯಾಣ ಬೆಳೆಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Copy and paste this URL into your WordPress site to embed
Copy and paste this code into your site to embed