BIG BOSS | ಬಿಗ್‌ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್, ಹೊರಹೋದ್ರಾ ಗುರೂಜಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಫಿನಾಲೆಗೆ ಇನ್ನೇನು ಕೆಲವೇ ದಿನ ಇದೆ. ಇದೀಗ ಮನೆಯಲ್ಲಿ ಮಿಡ್‌ವೀಕ್ ಎಲಿಮಿನೇಷನ್ ನಡೆದಿದ್ದು, ಎಲಿಮಿನೇಟ್ ಆಗಿದ್ದು ಯಾರು ಎನ್ನುವ ಕುತೂಹಲ ಎಲ್ಲರನ್ನೂ ಕಾಡಿದೆ.

ಇತ್ತೀಚೆಗಷ್ಟೇ ಅಮೂಲ್ಯ ಹಾಗೂ ಅರುಣ್ ಸಾಗರ್ ಎಲಿಮಿನೇಟ್ ಆಗಿದ್ದಾರೆ. ಆರು ಸ್ಪರ್ಧಿಗಳು ದೊಡ್ಮನೆಯಲ್ಲಿ ಉಳಿದಿದ್ದಾರೆ. ಇದರಲ್ಲಿ ಫಿನಾಲೆಗೆ ಬರೋದು ಐವರು ಮಾತ್ರ. ಹಾಗಾಗಿ ಮಿಡ್‌ವೀಕ್ ಎಲಿಮಿನೇಷನ್ ನಡೆದಿದೆ. ಇದರಲ್ಲಿ ಆರ್ಯವರ್ಧನ್ ಗುರೂಜಿ ಹೊರಹೋಗಿದ್ದಾರೆ ಎನ್ನಲಾಗಿದೆ.

Aryavardhan Guruji new getup in Bigg Boss Kannada OTT - Aryavardhan Guruji:  ಬದಲಾಯ್ತು ಗುರೂಜಿ ಗೆಟಪ್​; ಬಿಗ್​ ಬಾಸ್​ ಮನೆಯಲ್ಲಿ ಈ ಪರಿ ಚೇಂಜ್​ ಆದ ಆರ್ಯವರ್ಧನ್​|  TV9 Kannadaಸ್ಟೇಜ್ ರೀತಿ ಸೆಟಪ್ ಮಾಡಿದ್ದು, ಇದರ ಮೇಲೆ ನಿಲ್ಲಬೇಕಿದೆ. ಸ್ಪರ್ಧಿಗಳು ಕೆಳಗೆ ಹೋಗಿ ಮೇಲೆ ಬರುತ್ತಾರೆ. ಎಲಿಮಿನೇಟ್ ಆದ ಸ್ಪರ್ಧಿ ಮೇಲೆ ಬರೋದಿಲ್ಲ. ಆರ್ಯವರ್ಧನ್ ಗುರೂಜಿ ಮನೆಯಿಂದ ಹೊರಹೋಗಿದ್ದಾರೆ ಎನ್ನಲಾಗಿದೆ. ಪಕ್ಕಾ ಫಿನಾಲೆ ಕಂಟೆಸ್ಟೆಂಟ್ಸ್ ಎಂದುಕೊಂಡಿದ್ದ ಗುರೂಜಿ ಹೊರಹೋಗಿರೋದು ಅವರ ಅಭಿಮಾನಿ ಬಳಗಕ್ಕೆ ಶಾಕ್ ಆಗಿದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!