ಸಾಮಾಗ್ರಿಗಳು
ಹಾಲು
ಬ್ರೆಡ್
ಚಾಕೋ ಸಿರಪ್
ತುಪ್ಪ
ಮಾಡುವ ವಿಧಾನ
ಮೊದಲು ಪ್ಯಾನ್ಗೆ ತುಪ್ಪ ಹಾಕಿ, ಬ್ರೆಡ್ ರೋಸ್ಟ್ ಮಾಡಿ.
ನಂತರ ಇದಕ್ಕೆ ಹಾಲು ಹಾಕಿ
ನಂತರ ಬ್ರೆಡ್ ಹಾಲನ್ನು ಸಂಪೂರ್ಣ ಹೀರಿಕೊಳ್ಳುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ಆಫ್ ಮಾಡಿ
ಮೇಲೆ ಚಾಕೋಲೆಟ್ ಸಿರಪ್ ಹಾಕಿ ತಿನ್ನಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ