ಕೋಟಿ ಕೋಟಿ ಲಡ್ಡುಗಳು ಖಾಲಿ! ಜೂನ್ ತಿಂಗಳಲ್ಲಿ ತಿರುಪತಿಯಲ್ಲಿ ಹೊಸ ಇತಿಹಾಸ ಸೃಷ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನದ ಬಳಿಕ ಭಕ್ತರು ಅತ್ಯಂತ ಭಕ್ತಿಯಿಂದ ಸ್ವೀಕರಿಸುವ ಪವಿತ್ರ ‘ಶ್ರೀವಾರಿ ಲಡ್ಡು ಪ್ರಸಾದ’ದ ಮಾರಾಟವು 2026ರ ಜೂನ್ ತಿಂಗಳಿನಲ್ಲಿ ದಾಖಲೆ ಮಟ್ಟವನ್ನು ತಲುಪಿದೆ. ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ಲಡ್ಡು ಉತ್ಪಾದನೆಯನ್ನು ಹೆಚ್ಚಿಸಿ, ಯಾವುದೇ ಕೊರತೆಯಿಲ್ಲದೆ ನಿರಂತರವಾಗಿ ವಿತರಿಸಿದೆ. ಕಳೆದ ಮೂರು ತಿಂಗಳ ಮಾರಾಟ ಈ ವರ್ಷದ ಬೇಸಿಗೆಯ ಅವಧಿಯಲ್ಲಿ ಲಡ್ಡು ಮಾರಾಟವು ತಿಂಗಳಿಂದ ತಿಂಗಳಿಗೆ ಭಾರಿ ಏರಿಕೆ ಕಂಡಿದೆ. … Continue reading ಕೋಟಿ ಕೋಟಿ ಲಡ್ಡುಗಳು ಖಾಲಿ! ಜೂನ್ ತಿಂಗಳಲ್ಲಿ ತಿರುಪತಿಯಲ್ಲಿ ಹೊಸ ಇತಿಹಾಸ ಸೃಷ್ಟಿ!