‘ಮಿಲ್ಮಾ ವಾರ್ಷಿಕೋತ್ಸವ ಉಡುಗೊರೆ’ ಈ ಲಿಂಕ್ ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಚ್ಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದ ಜನಪ್ರಿಯ ಹಾಲು ಸಹಕಾರಿ ಸಂಸ್ಥೆ ಮಿಲ್ಮಾ ಹೆಸರಿನಲ್ಲಿ ಉಡುಗೊರೆ ಯೋಜನೆ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆ ಇದು ನಕಲಿ ಎಂದು ಗ್ರಾಹಕರನ್ನು ಎಚ್ಚರಿಸಿದೆ. ‘ಮಿಲ್ಮಾ ವಾರ್ಷಿಕೋತ್ಸವ ಉಡುಗೊರೆ’ ಎಂಬ ಹೆಸರಿನಲ್ಲಿ ವಾಟ್ಸಾಪ್ ಮೂಲಕ ಲಿಂಕ್‌ಗಳು ಹರಿದಾಡುತ್ತಿದ್ದು, ಇದರಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿ ಹಂಚಿಕೊಂಡ ಕೆಲವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಳೆದುಕೊಂಡಿರುವ ಬಗ್ಗೆ ದೂರಿದ್ದಾರೆ. ಇದನ್ನೂ ಓದಿ: ಈ ಹಿನ್ನೆಲೆಯಲ್ಲಿ ಮಿಲ್ಮಾ … Continue reading ‘ಮಿಲ್ಮಾ ವಾರ್ಷಿಕೋತ್ಸವ ಉಡುಗೊರೆ’ ಈ ಲಿಂಕ್ ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಚ್ಚರ!