ಹೊಸದಿಗಂತ ಬೀದರ್:
ನಗರದ ರಾಮಚೌಕ್ ಸಮೀಪ ನೂತನ ಕುಶಾಲ್ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.
ಆಸ್ಪತ್ರೆ ಜಿಲ್ಲೆಯ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವಂತಾಗಲಿ ಎಂದು ಶುಭ ಹಾರೈಸಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಸಿದ್ದರಾಮೇಶ್ವರ ಸ್ವಾಮೀಜಿ, ಮಾತೆ ವಿಜಯಾಂಬಿಕೆ, ಆಸ್ಪತ್ರೆಯ ಮಾಲೀಕ ಕುಶಾಲರಾವ್ ಪಾಟೀಲ ಖಾಜಾಪುರ, ಸುರೇಶ ಸ್ವಾಮಿ, ರಾಜೇಂದ್ರ ಜೊನ್ನಿ ಕೇರಿ, ಸೋಮಶೇಖರ ಪಾಟೀಲ ಗಾದಗಿ, ವಿಜಯಕುಮಾರ ಪಾಟೀಲ, ಸಂಜುಕುಮಾರ ಪಾಟೀಲ, ಗಂಗಶೆಟ್ಟಿ ಪಾಟೀಲ, ಶಿವಕುಮಾರ ನಾವದಗಿ, ಬಸವಕುಮಾರ ಪಾಟೀಲ, ಸುಮನ್ ಪಾಟೀಲ, ಡಾ. ಶಿವಕುಮಾರ ಪಾಟೀಲ, ಡಾ. ಪ್ರಶಾಂತ್ ಪಾಟೀಲ, ಯೋಗೇಶ್ವರಿ ಪಾಟೀಲ, ಶ್ವೇತಾ ಪಾಟೀಲ ಇದ್ದರು.