ಸಚಿವ ಕೆ.ಎಸ್.ಬಸವಂತಪ್ಪ ವಿಜಯೋತ್ಸವದಲ್ಲಿ ಕಳ್ಳತನ; ರೈತನ 1 ಲಕ್ಷ ರೂ. ಕಳವು
ಹೊಸದಿಗಂತ ವರದಿ ದಾವಣಗೆರೆ: ನೂತನ ಸಚಿವ ಕೆ.ಎಸ್.ಬಸವಂತಪ್ಪ ಸ್ವಾಗತ ಸಂಭ್ರಮದಲ್ಲಿ ಭಾಗಿಯಾಗಲು ಬಂದಿದ್ದ ರೈತನೊಬ್ಬ ತೆಂಗಿನಕಾಯಿ ಮಾರಿ ಸಂಪಾದಿಸಿದ್ದ 1 ಲಕ್ಷ ರೂ. ಹಣವನ್ನು ಕಳ್ಳರು ಎಗರಿಸಿರುವ ಘಟನೆ ತಾಲೂಕಿನ ಗಡಿಭಾಗದ ನೀರ್ಥಡಿ ಕ್ರಾಸ್ ಬಳಿ ಶನಿವಾರ ನಡೆದಿದೆ. ನೀರ್ಥಡಿ ಗ್ರಾಮದ ಸಂತೋಷ್ ಬೆಳ್ಳಂಬೆಳಗ್ಗೆ ದಾವಣಗೆರೆ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಮಾರಾಟ ಮಾಡಿ ಬಂದಿದ್ದ 1 ರೂ. ಲಕ್ಷ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರು. ಸಚಿವರ ಸ್ವಾಗತಕ್ಕೆ ಜನಸಾಗರವೇ ಸೇರಿದ್ದರಿಂದ ಸಂತೋಷ್ ಕೂಡ ಉತ್ಸಾಹದಿಂದ ಜನರ ನಡುವೆ ಸೇರಿಕೊಂಡು ಸಚಿವ … Continue reading ಸಚಿವ ಕೆ.ಎಸ್.ಬಸವಂತಪ್ಪ ವಿಜಯೋತ್ಸವದಲ್ಲಿ ಕಳ್ಳತನ; ರೈತನ 1 ಲಕ್ಷ ರೂ. ಕಳವು
Copy and paste this URL into your WordPress site to embed
Copy and paste this code into your site to embed