ಮಾರ್ತಾಂಡ ಆನೆ ಸಾವಿಗೆ ಸಚಿವ ಖಂಡ್ರೆ ಸಂತಾಪ: ದಸರಾ ಮಹೋತ್ಸವದಿಂದ ಕಂಜನ್ ಆನೆಗೆ ಗೇಟ್ ಪಾಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆನೆಗಳ ನಡುವಿನ ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಸಾಕಾನೆ ಮೃತಪಟ್ಟಿರುವ ಘಟನೆಗೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅನಿರೀಕ್ಷಿತವಾದ ಮತ್ತು ಊಹಿಸಲೂ ಆಗದ ಈ ದುರ್ಘಟನೆಯಲ್ಲಿ ಪ್ರವಾಸಿ ಮಹಿಳೆಯೊಬ್ಬರು ಹಾಗೂ ಒಂದು ಸಾಕಾನೆ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ತಿಳಿಸಿದ್ದಾರೆ. ಇದೇ ವೇಳೆ, ಹಾಸನ ಜಿಲ್ಲೆಯ ಯಸಳೂರಿನ ಬಳಿ 2014ರಲ್ಲಿ ಸೆರೆ ಹಿಡಿಯಲಾಗಿದ್ದ 26 … Continue reading ಮಾರ್ತಾಂಡ ಆನೆ ಸಾವಿಗೆ ಸಚಿವ ಖಂಡ್ರೆ ಸಂತಾಪ: ದಸರಾ ಮಹೋತ್ಸವದಿಂದ ಕಂಜನ್ ಆನೆಗೆ ಗೇಟ್ ಪಾಸ್
Copy and paste this URL into your WordPress site to embed
Copy and paste this code into your site to embed