ಅಪ್ರಾಪ್ತ ವಯಸ್ಕ ಬಾಲಕಿಯ ಹ*ತ್ಯೆ ಪ್ರಕರಣ: ತನಿಖೆ SITಗೆ ವಹಿಸಿ ಎಂದ ಚೇತನ ಅಹಿಂಸಾ
ಹೊಸದಿಗಂತ ವರದಿ ಬೀದರ್: ಮೇ.8ರಂದು ಜಿಲ್ಲೆಯ ಕಮಲನಗರ ತಾಲೂಕಿನ ಬೆಳಕುಣಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಹತ್ಯೆ ಪ್ರಕರಣವನ್ನು ಎಸ್.ಐ.ಟಿಗೆ ವಹಿಸಬೇಕೆಂದು ಖ್ಯಾತ ಚಿತ್ರನಟ ಹಾಗೂ ಹೋರಾಟಗಾರ ಚೇತನ ಅಹಿಂಸಾ ಆಗ್ರಹಿಸಿದರು. ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 16 ವರ್ಷದ ಅಪ್ರಾಪ್ತ ಬಾಲಕಿಯು ಒರ್ವ ಕ್ರೀಡಾಪಟು. ಈ ಪ್ರಕರಣ ಎಸಗಿದ ಲಖನ ಬಾಬುರಾವ ಪವಾರ ಇವನನ್ನು ಬಚಾವ್ ಮಾಡಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬುದು ನಿಧಾನಗತಿಯ ತನಿಖೆಯಿಂದ ಗೊತ್ತಾಗುತ್ತಿದೆ. … Continue reading ಅಪ್ರಾಪ್ತ ವಯಸ್ಕ ಬಾಲಕಿಯ ಹ*ತ್ಯೆ ಪ್ರಕರಣ: ತನಿಖೆ SITಗೆ ವಹಿಸಿ ಎಂದ ಚೇತನ ಅಹಿಂಸಾ
Copy and paste this URL into your WordPress site to embed
Copy and paste this code into your site to embed