Mint Buttermilk | ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಪುದೀನಾ ಮಜ್ಜಿಗೆ: ಟ್ರೈ ಮಾಡಿ ಒಮ್ಮೆ
ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು, ಹೊಟ್ಟೆಗೆ ಆರಾಮ ಮತ್ತು ಕ್ಷಣಾರ್ಧದಲ್ಲಿ ಚೈತನ್ಯ ನೀಡುವ ಪಾನೀಯ ಅಂದ್ರೆ ಪುದೀನಾ ಮಜ್ಜಿಗೆ. ಪುದೀನಾದ ಸುವಾಸನೆ, ಮೊಸರಿನ ತಂಪು ಮತ್ತು ಜೀರಿಗೆಯ ಸವಿ ಸೇರಿ ಈ ಪಾನೀಯವನ್ನು ಇನ್ನಷ್ಟು ರುಚಿಕರವಾಗಿಸುತ್ತದೆ. ಬೇಕಾಗುವ ಪದಾರ್ಥಗಳು: ದಪ್ಪ ಮೊಸರು – 1 ಕಪ್ತಣ್ಣೀರು – 1 ರಿಂದ 2 ಕಪ್ತಾಜಾ ಪುದಿನಾ ಎಲೆಗಳು – ಒಂದು ಹಿಡಿಶುಂಠಿ – ½ ಇಂಚು ತುಂಡುಹಸಿಮೆಣಸಿನಕಾಯಿ – 1 (ಬೇಕಿದ್ದರೆ)ಹುರಿದ ಜೀರಿಗೆ ಪುಡಿ – ½ ಚಮಚಕಪ್ಪು … Continue reading Mint Buttermilk | ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಪುದೀನಾ ಮಜ್ಜಿಗೆ: ಟ್ರೈ ಮಾಡಿ ಒಮ್ಮೆ
Copy and paste this URL into your WordPress site to embed
Copy and paste this code into your site to embed