ಕಾಮನ್‌ವೆಲ್ತ್‌ನಲ್ಲಿ ಮೀರಾಬಾಯಿ ಚಾನು ಮಿಂಚು: ದಾಖಲೆ ಮುರಿದು ಭಾರತಕ್ಕೆ ಮೊದಲ ಚಿನ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಈ ಆವೃತ್ತಿಯ ಮೊದಲ ಚಿನ್ನ ತಂದುಕೊಟ್ಟಿದ್ದಾರೆ. ದಾಖಲೆಗಳ ಮಳೆ ಸುರಿಸಿದ ಮೀರಾಬಾಯಿ ಮಣಿಪುರದ ಮೀರಾಬಾಯಿ ಚಾನು ಸ್ನ್ಯಾಚ್‌ನಲ್ಲಿ 85 ಕೆಜಿ ಮತ್ತು ಕ್ಲೀನ್ ಅಂಡ್ ಜರ್ಕ್‌ನಲ್ಲಿ 105 ಕೆಜಿ ಎತ್ತುವ ಮೂಲಕ ಒಟ್ಟು 190 ಕೆಜಿ ಭಾರ ಎತ್ತಿದರು. ಈ … Continue reading ಕಾಮನ್‌ವೆಲ್ತ್‌ನಲ್ಲಿ ಮೀರಾಬಾಯಿ ಚಾನು ಮಿಂಚು: ದಾಖಲೆ ಮುರಿದು ಭಾರತಕ್ಕೆ ಮೊದಲ ಚಿನ್ನ