ರಿವರ್ಸ್ ತೆಗೆಯುವಾಗ ಎಡವಟ್ಟು: ಪೆಟ್ರೋಲ್ ಬಂಕ್‌ನಲ್ಲೇ ಹೊತ್ತಿ ಉರಿದ ಜಾಗ್ವಾರ್, ಇಬ್ಬರ ಗ್ರೇಟ್ ಎಸ್ಕೇಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್‌ಗೆ ಬಂದಿದ್ದ ಐಷಾರಾಮಿ ಜಾಗ್ವಾರ್ ಕಾರೊಂದು ಏಕಾಏಕಿ ಬೆಂಕಿಗಾಹುತಿಯಾದ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಜೂಜುವಾಡಿಯಲ್ಲಿ ನಡೆದಿದೆ. ಕಾರು ಪೆಟ್ರೋಲ್ ಪಂಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಹಾಗೂ ಪೆಟ್ರೋಲ್ ಬಂಕ್‌ನ ಒಂದು ಭಾಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ಸಂಭವಿಸದೆ ತಪ್ಪಿದೆ. ಏನಿದು ಘಟನೆ? ಕೂಡ್ಲು ಗ್ರಾಮದ ಸಂಜಯ್ ಎಂಬವರಿಗೆ ಸೇರಿದ ಜಾಗ್ವಾರ್ ಕಾರು ಬುಧವಾರ ರಾತ್ರಿ ಜೂಜುವಾಡಿಯ ಹೆಚ್‌ಪಿ … Continue reading ರಿವರ್ಸ್ ತೆಗೆಯುವಾಗ ಎಡವಟ್ಟು: ಪೆಟ್ರೋಲ್ ಬಂಕ್‌ನಲ್ಲೇ ಹೊತ್ತಿ ಉರಿದ ಜಾಗ್ವಾರ್, ಇಬ್ಬರ ಗ್ರೇಟ್ ಎಸ್ಕೇಪ್