Mismatch | ಮನಸ್ಸು ಒಂದು ಕಡೆ.. ಬದುಕು ಇನ್ನೊಂದು ಕಡೆ: ಹೊಂದಾಣಿಕೆಯ ಕೊರತೆ ನಿಮ್ಮನ್ನು ಕುಗ್ಗಿಸದಿರಲಿ!

ಜೀವನ ಅಂದ ಮೇಲೆ ಎಲ್ಲವೂ ನಾವು ಅಂದುಕೊಂಡಂತೆಯೇ ನಡೆಯುವುದಿಲ್ಲ. ಆದರೆ, ಈ ‘ನಾವಂದುಕೊಂಡಂತೆ’ ಮತ್ತು ‘ವಾಸ್ತವ’ದ ನಡುವೆ ಅಂತರ ಹೆಚ್ಚಾದಾಗ ಅದೇ ಮಿಸ್‌ಮ್ಯಾಚ್ ಎನಿಸಿಕೊಳ್ಳುತ್ತದೆ. ಇದು ವೃತ್ತಿ ಇರಲಿ ಅಥವಾ ವೈಯಕ್ತಿಕ ಸಂಬಂಧಗಳಿರಲಿ, ಹೊಂದಾಣಿಕೆಯ ಕೊರತೆ ಮನುಷ್ಯನ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ. ಕೆಲಸದ ವೈಖರಿ ಅಥವಾ ಸಂಗಾತಿಯ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಅದು ತೀವ್ರವಾದ ಆತಂಕ ಮತ್ತು ಖಿನ್ನತೆಗೆ ದಾರಿಯಾಗುತ್ತದೆ. ಪದೇ ಪದೇ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದಾಗ, “ನನ್ನಿಂದ ಏನೂ ಸಾಧ್ಯವಿಲ್ಲ” ಎಂಬ ಕೀಳರಿಮೆ ಮೂಡುತ್ತದೆ. ದೀರ್ಘಕಾಲದ ಮಾನಸಿಕ … Continue reading Mismatch | ಮನಸ್ಸು ಒಂದು ಕಡೆ.. ಬದುಕು ಇನ್ನೊಂದು ಕಡೆ: ಹೊಂದಾಣಿಕೆಯ ಕೊರತೆ ನಿಮ್ಮನ್ನು ಕುಗ್ಗಿಸದಿರಲಿ!