ಭಾರತಕ್ಕೆ ಬರುತ್ತಿದ್ದ ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ: ಹಾರ್ಮೋಜ್ ಜಲಸಂಧಿ ಮತ್ತಷ್ಟು ಉದ್ವಿಗ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿಯಲ್ಲಿ ಗುಜರಾತ್ ಕಡೆಗೆ ಸಾಗುತ್ತಿದ್ದ ಥಾಯ್ ಧ್ವಜ ಹೊತ್ತ ಸರಕು ಹಡಗಿಗೆ ಅಪರಿಚಿತ ಕ್ಷಿಪಣಿ ಡಿಕ್ಕಿ ಹೊಡೆದ ಪರಿಣಾಮ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ . ಮಯೂರಿ ನರೀ ಎಂದು ಗುರುತಿಸಲಾದ ಈ ಹಡಗನ್ನು ಒಮಾನ್‌ನ ಉತ್ತರ ಕರಾವಳಿಯಿಂದ ಸುಮಾರು 11 ನಾಟಿಕಲ್ ಮೈಲು ದೂರದಲ್ಲಿ ಗುರಿಯಾಗಿಸಲಾಗಿತ್ತು ಎಂದು ಕಡಲ ಭದ್ರತಾ ಮೂಲಗಳು ಮತ್ತು ಹಡಗು ಟ್ರ್ಯಾಕಿಂಗ್ ದತ್ತಾಂಶಗಳು ತಿಳಿಸಿವೆ. ಅದರಲ್ಲಿಂದ 20 ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು. ಮಾರ್ಚ್ 11 ರಂದು ಹಾರ್ಮುಜ್ ಜಲಸಂಧಿಯಲ್ಲಿ … Continue reading ಭಾರತಕ್ಕೆ ಬರುತ್ತಿದ್ದ ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ: ಹಾರ್ಮೋಜ್ ಜಲಸಂಧಿ ಮತ್ತಷ್ಟು ಉದ್ವಿಗ್ನ