ಉಕ್ರೇನ್ ಮೇಲೆ ಕ್ಷಿಪಣಿ ದಾಳಿ, ಎಂಟು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ದೊಡ್ಡ ಶಬ್ದಗಳು ಕೇಳಿಸಿವೆ ಎನ್ನಲಾಗಿದೆ. ಉಕ್ರೇನ್‌ನ ಪಶ್ಚಿಮದಲ್ಲಿರುವ ಎಲ್ವಿವ್, ಟೆರ್ನೋಪಿಲ್, ಝೈಟೊಮಿರ್ ಮತ್ತು ಮಧ್ಯ ಉಕ್ರೇನ್‌ನ ಡಿನಿಪ್ರೊದಲ್ಲಿ ಸ್ಫೋಟದಲ್ಲಿ ವರದಿಯಾಗಿವೆ ಎಂದು ರಾಯಿಟರ‍್ಸ್ ವರದಿ ಮಾಡಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!