ಖಾರ್ಗ್ ದ್ವೀಪಕ್ಕೆ ‘ಕ್ಷಿಪಣಿ’ ಶಾಕ್: ಇರಾನ್–ಅಮೆರಿಕ ಸಂಘರ್ಷ ಮತ್ತಷ್ಟು ತೀವ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಅಮೆರಿಕ ಯುದ್ಧ ಯಾವುದೇ ಕಾರಣಕ್ಕೂ ಮುಗಿಯುವ ಸೂಚನೆ ಸಿಗುತ್ತಿಲ್ಲ. ಈಗ ಮತ್ತೆ ಇರಾನ್ ನ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪದ ಪಕ್ಕದಲ್ಲೇ ತೈಲ ಟ್ಯಾಂಕರ್‌ವೊಂದರ ಮೇಲೆ ಅಮೆರಿಕ ಕ್ಷಿಪಣಿ ದಾಳಿ ಮಾಡಿದೆ ಎನ್ನಲಾಗಿದೆ. ಇರಾನ್‌ನ ಸ್ಟೂಡೆಂಟ್ ನ್ಯೂಸ್ ಏಜೆನ್ಸಿ ಅರೆ-ಅಧಿಕೃತ ತಸ್ನೀಮ್ ಸುದ್ದಿ ಸಂಸ್ಥೆ ಟ್ಯಾಂಕರ್‌ಗೆ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ವರದಿ ಮಾಡಿದೆ. ಖಾರ್ಗ್ ದ್ವೀಪದ ಲಂಗರು ಹಾಕುವ ಪ್ರದೇಶದಲ್ಲೇ ದಾಳಿ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ. … Continue reading ಖಾರ್ಗ್ ದ್ವೀಪಕ್ಕೆ ‘ಕ್ಷಿಪಣಿ’ ಶಾಕ್: ಇರಾನ್–ಅಮೆರಿಕ ಸಂಘರ್ಷ ಮತ್ತಷ್ಟು ತೀವ್ರ