ಗದಗದಿಂದ ನಾಪತ್ತೆ, ಮುಂಬೈನಲ್ಲಿ ಪತ್ತೆ: 40 ದಿನಗಳ ಬಳಿಕ ಮನೆಗೆ ಮರಳಿದ ಪರ್ವೀಜ್
ಹೊಸದಿಗಂತ ವರದಿ ಗದಗ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಪರ್ವೀಜ್ ಧಾರವಾಡ ಅವರು 40 ದಿನಗಳ ಬಳಿಕ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮುಂಬೈನಿಂದ ಗದಗ ನಗರಕ್ಕೆ ಕರೆದುಕೊಂಡು ಬಂದ ಪೊಲೀಸರು ವಿಚಾರಣೆ ನಡೆಸಿ ಅಧಿಕಾರಿಯನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ. ಅ. 13ರಂದು ಕಚೇರಿ ಕೆಲಸ ಎಂದು ಹೇಳಿ ಗದಗದಿಂದ ಬೆಂಗಳೂರಿಗೆ ತೆರಳಿದ್ದ ಪರ್ವಿಜ್ ಅಲ್ಲಿಂದ ನಾಪತ್ತೆಯಾಗಿದ್ದರು. ಕೆಆರ್‌ಐಡಿಎಲ್ ಬೆಳಗಾವಿ ವಿಭಾಗದ ಎಂಡಿಗೆ ಬರೆದಿರುವ ಪತ್ರ ಬಹಿರಂಗವಾಗಿ ನಾಪತ್ತೆ ಕೇಸ್ … Continue reading ಗದಗದಿಂದ ನಾಪತ್ತೆ, ಮುಂಬೈನಲ್ಲಿ ಪತ್ತೆ: 40 ದಿನಗಳ ಬಳಿಕ ಮನೆಗೆ ಮರಳಿದ ಪರ್ವೀಜ್
Copy and paste this URL into your WordPress site to embed
Copy and paste this code into your site to embed