ಯುವ ಪ್ರತಿಭೆಗಳಿಗೆ ‘ಮಿಷನ್ ರೆಡ್ ಬಾಲ್’: ಏನಿದು BCCI ಮಾಸ್ಟರ್‌ಪ್ಲ್ಯಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ಮತ್ತು ಐಪಿಎಲ್ ನಡುವೆಯೂ ಟೆಸ್ಟ್ ಕ್ರಿಕೆಟ್‌ನ ಭವಿಷ್ಯವನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ಮಾಸ್ಟರ್‌ಪ್ಲ್ಯಾನ್ ರೂಪಿಸಿದೆ. ದೀರ್ಘ ಮಾದರಿಯ ಕ್ರಿಕೆಟ್‌ಗೆ ಮುಂದಿನ ಪೀಳಿಗೆಯ ಆಟಗಾರರನ್ನು ಸಿದ್ಧಗೊಳಿಸುವ ಉದ್ದೇಶದಿಂದ, ಯುವ ಪ್ರತಿಭೆಗಳಿಗಾಗಿ ವಿಶೇಷ ರೆಡ್ ಬಾಲ್ ಯೋಜನೆಗೆ ಚಾಲನೆ ನೀಡಲು ಮಂಡಳಿ ಸಜ್ಜಾಗಿದೆ. ಈ ಸಂಪೂರ್ಣ ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ಹಾಗೂ ಟೆಸ್ಟ್ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರಿಗೆ ಒಪ್ಪಿಸಲಾಗಿದೆ. ಈ … Continue reading ಯುವ ಪ್ರತಿಭೆಗಳಿಗೆ ‘ಮಿಷನ್ ರೆಡ್ ಬಾಲ್’: ಏನಿದು BCCI ಮಾಸ್ಟರ್‌ಪ್ಲ್ಯಾನ್?