Sunday, August 14, 2022

Latest Posts

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ

ಹೊಸ ದಿಗಂತ ವರದಿ, ಶಿವಮೊಗ್ಗ:

ಓದಿದವರೆಲ್ಲಾ ಬುದ್ಧಿವಂತರಲ್ಲ. ದೇಶದ್ರೋಹದ ಕಾರ್ಯದಲ್ಲಿ ತೊಡಗಿರುವ ಆತಂಕವಾದಿಗಳ ಹಿಂದೆ ವಿದ್ಯಾವಂತರಿರುವುದು ವ್ಯವಸ್ಥೆಯ ದುರಂತ. ಇಂದಿನ ಶಿಕ್ಷಣದಲ್ಲಿ ಜನರಿಗೆ ಬೇಕಾದ ಸಂಸ್ಕಾರಯುಕ್ತ ಶಿಕ್ಷಣದ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮತ್ತು ಸ್ಮಾಟ್‌ಕ್ಲಾಸ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಹಳ ಓದಿದವರು ಅಪರಾಧಿಗಳಾಗುತ್ತಿರುವುದು ಸರಿಯಲ್ಲ. ನಮಗೆ ಬೇಕಾದ ಶಿಕ್ಷಣದ ಅರಿವು ಶಿಕ್ಷಕರಲ್ಲಿರಬೇಕು. ವಿದ್ಯಾವಂತರೇ ಸಮಾಜ ಘಾತುಕ ಕೆಲಸಗಳನ್ನು ಮಾಡುತ್ತಿರುವುದು ಆತಂಕಕಾರಿ ಸಂಗತಿ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss