ಮನೆಗಳಲ್ಲಿ ಮಾಡ್ರನ್ ಇಂಟೀಯರ್ಸ್ ಟ್ರೆಂಡ್ ಇರಬಹುದು ಆದರೆ ಟ್ರಡೀಷನಲ್ ಅಂದವನ್ನು ಬೀಟ್ ಮಾಡೋಕಾಗೋದಿಲ್ಲ!
ಮನೆ ಕಟ್ಟೋದು ಎಲ್ಲರ ಜೀವಮಾನದ ಕನಸು, ಇದು ನನಸಾದ್ರೆ ಅದು ಜೀವಮಾನದ ಸಾಧನೆ. ಈಗೆಲ್ಲ ಭಿನ್ನ ವಿಭಿನ್ನ ಶೈಲಿಯ ಇಂಟೀರಿಯರ್ಸ್ ಇರುವ ಮನೆಗಳನ್ನು ನೋಡಿರ್ತೀರಿ. ಮೊದಲು ನೋಡೋಕೆ ಚಂದ ಇದೆ ಅನಿಸಿದ್ರೂ ಏನೋ ಒಂದು ರೀತಿಯಾದ ಖಾಲಿ, ಖಾಲಿ ಫೀಲಿಂಗ್! ನಾವು ನೀವೆಲ್ಲಾ ಬೆಳೆದ ಮನೆಗಳು ಏನಾಗಿತ್ತು? ಆ ಸ್ಟೈಲ್, ಆ ಅಂದ ಈ ಮಾಡ್ರನ್ ಇಂಟೀರಿಯರ್ಸ್‌ಲ್ಲಿ ಕಾಣೋದಿಲ್ಲ. ನಮ್ಮ ಮನೆಗೆ ಎಲ್ಲಾ ಮಾಡ್ರನ್ ಟೆಕ್ನಾಲಜಿ ಬೇಕು, ಆದರೆ ಜೀವಾಳವೂ ಇರಬೇಕು ಅನ್ನೋದಾದ್ರೆ ಮನೆಯಲ್ಲಿ ಈ ವಸ್ತುಗಳನ್ನು, … Continue reading ಮನೆಗಳಲ್ಲಿ ಮಾಡ್ರನ್ ಇಂಟೀಯರ್ಸ್ ಟ್ರೆಂಡ್ ಇರಬಹುದು ಆದರೆ ಟ್ರಡೀಷನಲ್ ಅಂದವನ್ನು ಬೀಟ್ ಮಾಡೋಕಾಗೋದಿಲ್ಲ!
Copy and paste this URL into your WordPress site to embed
Copy and paste this code into your site to embed