ಡಿಸೆಂಬರ್‌ನಲ್ಲಿ ಮೋದಿ-ಕಾರ್ನಿ ಭೇಟಿ? ಟ್ರೇಡ್ ಡೀಲ್‌ಗೆ ಅಂತಿಮ ಸ್ಪರ್ಶ ನೀಡಲು ಭಾರತ-ಕೆನಡಾ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸೂಚನೆಗಳು ಕಾಣಿಸುತ್ತಿವೆ. ಉಭಯ ದೇಶಗಳ ನಡುವಿನ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ ಮಾತುಕತೆ ವೇಗ ಪಡೆದುಕೊಂಡಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‌ನಲ್ಲಿ ಕೆನಡಾಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ತಿಳಿಸಿದ್ದಾರೆ. ಈ ಭೇಟಿಯ ಅವಧಿಯಲ್ಲಿ ವಾಣಿಜ್ಯ ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನೂ ಎರಡೂ ದೇಶಗಳು ಹೊಂದಿವೆ ಎಂದು ಅವರು ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ … Continue reading ಡಿಸೆಂಬರ್‌ನಲ್ಲಿ ಮೋದಿ-ಕಾರ್ನಿ ಭೇಟಿ? ಟ್ರೇಡ್ ಡೀಲ್‌ಗೆ ಅಂತಿಮ ಸ್ಪರ್ಶ ನೀಡಲು ಭಾರತ-ಕೆನಡಾ ಸಿದ್ಧತೆ