ಅಬುಧಾಬಿಯಲ್ಲಿ ಮೋದಿ ದರ್ಬಾರ್: ಪ್ರಧಾನಿ ವಿಮಾನಕ್ಕೆ ಯುಎಇ ಫೈಟರ್ ಜೆಟ್ ಎಸ್ಕಾರ್ಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸಕ್ಕೆ ಅದ್ದೂರಿ ಸ್ವಾಗತ ದೊರೆತಿದೆ. ಅಬುಧಾಬಿಗೆ ಆಗಮಿಸಿದ ಮೋದಿ ಅವರ ವಿಶೇಷ ವಿಮಾನಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ಅತ್ಯಾಧುನಿಕ ಫೈಟರ್ ಜೆಟ್‌ಗಳನ್ನು ಬೆಂಗಾವಲಾಗಿ ಕಳುಹಿಸಿ ವಿಶೇಷ ಗೌರವ ಸಲ್ಲಿಸಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಐದು ರಾಷ್ಟ್ರಗಳ ವಿದೇಶಿ ಪ್ರವಾಸದ ಮೊದಲ ಹಂತವಾಗಿ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದ್ದಾರೆ. ಬಳಿಕ ಅವರು ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಹಾಗೂ ಇಟಲಿ … Continue reading ಅಬುಧಾಬಿಯಲ್ಲಿ ಮೋದಿ ದರ್ಬಾರ್: ಪ್ರಧಾನಿ ವಿಮಾನಕ್ಕೆ ಯುಎಇ ಫೈಟರ್ ಜೆಟ್ ಎಸ್ಕಾರ್ಟ್
Copy and paste this URL into your WordPress site to embed
Copy and paste this code into your site to embed